Posts

Showing posts from February, 2009

೨೦೦೧-’ಮಾಸ್ತಿ ಸ್ಮರಣೆ.

Image
ಮೈಸೂರು ಸಂಗೀತ ವಿದ್ಯಾಲಯ : ವಿಂಶತಿ ಸಂಭ್ರಮ. ಮುಂಬೈ ನಗರದಲ್ಲಿ ಮಾಸ್ತಿ ಸ್ಮರಣೆ. ಶ್ರೀ. ರಾಮಭದ್ರನ್ ಸಭೆಯನ್ನುದ್ದೇಶಿಸಿ ಮಾತಾಡುತ್ತಿದ್ದಾರೆ. ವೀಣಾವಾದನದ ಕಾರ್ಯಕ್ರಮ- ಮೈಸೂರಿನ ಆರ್. ವಿಶ್ವೇಶ್ವರನ್. ಆ ಸಂದರ್ಭದಲ್ಲಿ, ಆರ್. ಸತ್ಯನಾರಾಯಣರವರು ಕರ್ನಾಟಕ ಸಂಗೀತದ ಬಗ್ಗೆ ಉಪನ್ಯಾಸ ಮಾಡುತ್ತಿದ್ದಾರೆ.

೨೦೦೭ ರಲ್ಲಿ, ಶೃಂಗೇರಿ ಮಠಾಧೀಶ, ಶ್ರೀ. ಶ್ರೀ .ಶ್ರೀ . ಭಾರತಿತೀರ್ಥ ಸ್ವಾಮಿಗಳು, ನಾಗಭೂಷಣ ದಂಪತಿಗಳನ್ನು ಆಶೀರ್ವದಿಸಿದರು !

Image

Mysore Sangeetha Vidyalaya (Regd) SOUVENIR-25 YEARS !

Image
(1982-2008) ’ಮೈಸೂರು ಸಂಗೀತ ವಿದ್ಯಾಲಯ ’ ದ ’ಬೆಳ್ಳಿಹಬ್ಬದ ಸಂದರ್ಭದಲ್ಲಿ ಹೊರತಂದ ಪತ್ರಿಕೆ. (1982-2008)
Image
ವಿದುಷಿ ಉಮಾರವರ ವಿದ್ಯಾರ್ಥಿಗಳು ಹಮ್ಮಿಕೊಂಡ ಕಾರ್ಯಕ್ರಮಗಳು ಹಲವಾರು ! ಪತಿ, ಶ್ರೀ ನಾಗಭೂಷಣ, ಒಳ್ಳೆಯ ಸಂಘಟಕರು. ಉಮಾರವರಿಗೆ ನೆರವಾಗಿ, ಅವರ ಸಂಗೀತಕಲೆಯ ಪೋಷಕರಾಗಿದ್ದಾರೆ. ಸಂಗೀತದ ಉಪಾಸಕರು, ಸಹಿತ !

೨೦೦೭ ರಲ್ಲಿ ಮೈಸೂರು ಸಂಗೀತ ವಿದ್ಯಾಲಯ ಹಮ್ಮಿಕೊಂಡ ಕಾರ್ಯಕ್ರಮಗಳು

Image
* ಡಾ. ಕಮಲಾ ಹಂಪನರವರು, ಮೈಸೂರು ಸಂಗೀತ ವಿದ್ಯಾಲಯದ ರಜತ ಮಹೋತ್ಸವದಾಚರಣೆಯ ಸಾಧನೆಗೆ ಅಭಿನಂದಿಸಿ, ವಿದುಷಿ. ಉಮಾರವರಿಗೆ ಗೌರವ ಸಲ್ಲಿಸುತ್ತಿದ್ದಾರೆ. * ಜಸ್ಟೀಸ್ ಶ್ರೀಕೃಷ್ಣರವರು, ಕರ್ನಾಟಕ ಭಕ್ತವಿಜಯ ದ ಸಮಯದಲ್ಲಿ ಮಾತಾಡುತ್ತಿರುವುದು. * ವಿದ್ಯಾರ್ಥಿಗಳು ಸಂಗೀತಕಾರ್ಯಕ್ರಮದಲ್ಲಿ ತಲ್ಲೀನರಾಗಿದ್ದಾರೆ... * ಶ್ರೀಮತಿ. ಪೂರ್ಣಿಮಾ ಶ್ರೀಕೃಷ್ಣರವರು, ಗುರು ಮಹಾಲಕ್ಷಮ್ಮನವರನ್ನು ಶಾಲುಹೊದಿಸಿ, ಗೌರವಸಲ್ಲಿಸುತ್ತಿದ್ದಾರೆ....

೨೦೦೬ ರಲ್ಲಿ," ಸಂತವಾಣಿ ಸಂಗೀತ ಪ್ರತಿಯೋಗಿತ ಕಾರ್ಯಕ್ರಮಗಳು", ಮತ್ತು ಆರಾಧನೆ

Image
* ಡಾ. ವಿಜಯ ನೆಗ್ಲೂರ್, ವಿ. ಎಸ್. ಕಲ್ಕೋಟಿ.....

೨೦೦೪ ರ, ಮುಂವೈ ನಲ್ಲಿ ಜರುಗಿದ, " ಡಾ. ಕುವೆಂಪು ಜನ್ಮಶತಮಾನೋತ್ಸವ,

Image
* ಕಾರ್ಯಕ್ರಮದ ಪ್ರಮುಖ ಅತಿಥಿ, ಶ್ರೀ ಐ. ಎಮ್. ವಿಟ್ಠಲಮೂರ್ತಿ.. * ಶ್ರೀಮತಿ. ಲಲಿತರವರಿಂದ ಕುವೆಂಪು ಕೃತಿಗಳನ್ನು ಆಧಾರಿಸಿ ಪ್ರಾಯೋಜಿಸಿದ ಭರತನಾಟ್ಯ ಕಾರ್ಯಕ್ರಮ.....

೨೦೦೨ ರಲ್ಲಿ ೨೦ ನೆಯ ವರ್ಷದ ಸಮಾರಂಭದ ನೆನಪಿನಲ್ಲಿ....

Image
* ಡಾ. ವೆಂಕಟ ಗಡ್ವಾಲ್ ಸ್ಮೃತಿಗ್ರಂಥವನ್ನು ಬಿಡುಗಡೆಮಾಡಿದರು.... * ಬೆಂಗಳೂರಿನಲ್ಲಿ ’ಮೈಸೂರು ಸಂಗೀತ ವಿದ್ಯಾಲಯಕ್ಕೆ ಗೌರವ ” ಸಲ್ಲಿಸಲಾಯಿತು.

2000-’ಸಂತವಾಣಿ ಮ್ಯೂಸಿಕ್ ಕಾಂಪಿಟಿಶನ್ ’-ಡೊಂಬಿವಿಲಿಯಲ್ಲಿ !

Image
* ಡಾ. ವಿಜಯ್ ನೆಗಲೂರ್ ಮಾತಾಡುತ್ತಿದ್ದಾರೆ. * ಡೊಂಬಿವಲಿ : ’ ಸಂತವಾಣಿ ಗಾಯನ ಸ್ಪರ್ಧೆ. ’

೧೯೯೮- ಸುವರ್ಣಭಾರತಿ.

Image
* ಬಹುಭಾಷಾ ಕವಿಸಮ್ಮೇಳನ.... * ಸುವರ್ಣಭಾರತ್..... * ದೇಶಭಕ್ತಿಗೀತೆಗಳನ್ನು ಹಾಡುತ್ತಿದ್ದಾರೆ.

೧೯೯೬-ಯುವಸಂಗೀತ ಮತ್ತು ನೃತ್ಯೋತ್ಸವ.

Image
* ಡಾ. ಯು. ಆರ್. ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ ಒಂದು ಸನ್ನಿವೇಶವನ್ನು ತಮ್ಮ ನೃತ್ಯದ ಮೂಲಕ ಪ್ರೇಕ್ಷಕರಿಗೆ ತೋರಿಸಿದರು. * ಯೂತ್ ಫೆಸ್ಟಿವಲ್ ಸಮಯದಲ್ಲಿ......

೧೯೯೨-’ದಶಮಾನೋತ್ಸವ ಹಾಗೂ ಕನ್ನಡ ಜ್ಞಾನಯಜ್ಞ ...

Image
* ವಿದ್ವಾನ್ ವಿಶ್ವನಾಥ್, ಕೊಳಲುವಾದನವನ್ನು ಮಾಡಿದರು. * ಭಾರತೀಯ ಜ್ಞಾನಪೀಠಪ್ರಶಸ್ತಿಯ ಸಮಿತಿಯ ನಿರ್ದೇಶಕ, ಡಾ. ಪಾಂಡುರಂಗರಾವ್ ಸಮ್ಮೇಳನವನ್ನು ಉದ್ಘಾಟಿಸಿದರು....

೧೯೯೦-ಕಾವ್ಯೋತ್ಸವ ಹಾಗೂ ಸಂಗೀತಮಹೋತ್ಸವ.....

Image
* ಕದ್ರಿ ಗೋಪಾಲ್ ನಾಥ್, ಸೆಕ್ಸೋಫೋನ್ ನುಡಿಸುತ್ತಿದ್ದಾರೆ.... * ವಿದ್ಯಾರ್ಥಿಗಳು ಕವಿಗೀತೆಗಳನ್ನು ಹಾಡುತ್ತಿದ್ದಾರೆ.... ಮಾಧವ್ ಗುಡಿಯವರು, ಹಿಂದೂಸ್ತಾನೀಗಾಯನಮಾಡುತ್ತಿದ್ದಾರೆ..

೧೯೮೮- ಭಾರತದ ಸಂತರ ಬಗ್ಗೆ ಕಾರ್ಯಕ್ರಮ....

Image
* ಶ್ರೀಮತಿ. ಉಮಾ ನಾಗಭೂಷಣ ಮತ್ತು ತಂಡದವರು ಸಂತವಾಣಿ ಗಾಯನ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.... * ಡಾ. ಲಲಿತಾರಾವ್, ಆದಿನದ ಮುಖ್ಯ ಅತಿಥಿ...

೧೯೮೫-ಆರಾಧನ ಹಾಗೂ ಹರಿದಾಸ್ ಜಯಂತಿ.. ೧೯೮೬-೧೯೮೭

Image
* ಹರಿದಾಸ್ ಜಯಂತಿ... ಪಂ. ನಾಗರ್ ಹಳ್ಳಿ ಪ್ರಮುಖ ಅತಿಥಿ... *ಹಾಡುಗಾರಿಕೆ, ಪಂ. ತುಮಕೂರು ವೆಂಕಟರಾಮರಾವ್ ರವರಿಂದ... * ಡಾ. ವೆಂಕಟ ಗಡವಾಲ್ ಮುಖ್ಯ ಅತಿಥಿ.... * ಪಂ. ವಿ. ತುಮಕೂರು ವೆಂಕಟರಾಮರಾವ್ ರವರಿಂದ ಗಾಯನ....

೧೯೮೨ ರಲ್ಲಿ, ’ಮೈಸೂರು ಸಂಗೀತ ವಿದ್ಯಾಲಯದ ಶಂಕುಸ್ಥಾಪನಾ ಉತ್ಸವ ’ !

Image
ವೈಣಿಕ. ಪಂ. ಸಿ. ಕೆ. ಶಂಕರನಾರಾಯಣ ರಾಯರು ’ಮೈಸೂರು ಸಂಗೀತ ವಿದ್ಯಾಲಯ, ’ ದ ಉದ್ಭಾಟನೆಯನ್ನು ಮಾಡುತ್ತಿದ್ದಾರೆ. * ಆ ದಿನವೇ, ಸಂಗೀತಾಸಕ್ತ ವಿದ್ಯಾರ್ಥಿಗಳು ಅಲ್ಲಿ ನೆರೆದಿದ್ದರು. ಇದು ಮೊದಲನೆಯ ಬ್ಯಾಚ್ ಹುಡುಗಿಯರ ಸಮೂಹ.