೧೯೯೬-ಯುವಸಂಗೀತ ಮತ್ತು ನೃತ್ಯೋತ್ಸವ.
* ಡಾ. ಯು. ಆರ್. ಕೃಷ್ಣರಾವ್ ಮತ್ತು ಚಂದ್ರಭಾಗಾದೇವಿ ಒಂದು ಸನ್ನಿವೇಶವನ್ನು ತಮ್ಮ ನೃತ್ಯದ ಮೂಲಕ ಪ್ರೇಕ್ಷಕರಿಗೆ ತೋರಿಸಿದರು.
* ಯೂತ್ ಫೆಸ್ಟಿವಲ್ ಸಮಯದಲ್ಲಿ......
" ಕರ್ನಾಟಕ ಸಂಗೀತ ಗಾಯನವು ಕೇವಲ ಮನರಂಜನೆಯಲ್ಲಿ ಮಾತ್ರವಲ್ಲದೆ, ಅಧ್ಯಾತ್ಮವೂ ಅದರಲ್ಲಡಗಿರುವುದನ್ನು ನಾವು ಗುರುತಿಸಬೇಕು. ಲೌಕಿಕ ಹಾಗೂ ಪಾರಮಾರ್ಥಿಗಳ ಸುಖಕ್ಕೆ ಲಭ್ಯವಾಗಿರುವ ಸಂಗೀತವೆಂದರೆ, ’ಕರ್ನಾಟಕ ಸಂಗೀತ ’ ! -ವಿದುಷಿ, ಶ್ರೀಮತಿ. ಉಮಾನಾಗಭೂಷಣ, ಪ್ರಾಂಶುಪಾಲರು, ಮೈಸೂರು ಸಂಗೀತ ವಿದ್ಯಾಲಯ, ಡೊಂಬಿವಲಿ. ಮಹಾರಾಷ್ಟ್ರ ರಾಜ್ಯ. ದೂರಧ್ವನಿ ಕ್ರಮಾಂಕ : 09323986708/02513292174
Comments