೧೯೮೫-ಆರಾಧನ ಹಾಗೂ ಹರಿದಾಸ್ ಜಯಂತಿ.. ೧೯೮೬-೧೯೮೭
* ಹರಿದಾಸ್ ಜಯಂತಿ...
ಪಂ. ನಾಗರ್ ಹಳ್ಳಿ ಪ್ರಮುಖ ಅತಿಥಿ...
*ಹಾಡುಗಾರಿಕೆ, ಪಂ. ತುಮಕೂರು ವೆಂಕಟರಾಮರಾವ್ ರವರಿಂದ...
* ಡಾ. ವೆಂಕಟ ಗಡವಾಲ್ ಮುಖ್ಯ ಅತಿಥಿ....
* ಪಂ. ವಿ. ತುಮಕೂರು ವೆಂಕಟರಾಮರಾವ್ ರವರಿಂದ ಗಾಯನ....
" ಕರ್ನಾಟಕ ಸಂಗೀತ ಗಾಯನವು ಕೇವಲ ಮನರಂಜನೆಯಲ್ಲಿ ಮಾತ್ರವಲ್ಲದೆ, ಅಧ್ಯಾತ್ಮವೂ ಅದರಲ್ಲಡಗಿರುವುದನ್ನು ನಾವು ಗುರುತಿಸಬೇಕು. ಲೌಕಿಕ ಹಾಗೂ ಪಾರಮಾರ್ಥಿಗಳ ಸುಖಕ್ಕೆ ಲಭ್ಯವಾಗಿರುವ ಸಂಗೀತವೆಂದರೆ, ’ಕರ್ನಾಟಕ ಸಂಗೀತ ’ ! -ವಿದುಷಿ, ಶ್ರೀಮತಿ. ಉಮಾನಾಗಭೂಷಣ, ಪ್ರಾಂಶುಪಾಲರು, ಮೈಸೂರು ಸಂಗೀತ ವಿದ್ಯಾಲಯ, ಡೊಂಬಿವಲಿ. ಮಹಾರಾಷ್ಟ್ರ ರಾಜ್ಯ. ದೂರಧ್ವನಿ ಕ್ರಮಾಂಕ : 09323986708/02513292174
Comments