" ಮೈಸೂರು ಸಂಗೀತ ವಿದ್ಯಾಲಯದ ರಜತಮಹೋತ್ಸವ " ದ ಸಂದರ್ಭದಲ್ಲಿ ರಚಿಸಿದ, ವಿಶೇಷ ಕಮಿಟಿ !
ಹೊರನಾಡಿನ ಅನೇಕ ವೈವಿಧ್ಯಪೂರ್ಣ ಸಂಗೀತಾಸಕ್ತರ ಆಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಉಮಾನಾಗಭೂಷಣ, ಹಾಗೂ ನಾಗಭೂಷಣರು ತಮ್ಮ ಸಂಗೀತವಿದ್ಯಾಭ್ಯಾಸದ ಕಾರ್ಯವಿಧಿಗಳನ್ನು ನಿಯೋಜಿಸಿ ಪ್ರಸ್ತುತಪಡಿಸುತ್ತಾ ಬಂದಿದ್ದಾರೆ. ಸಂಗೀತ ಸಾರ್ವಭೂಮ, ತ್ಯಾಗರಾಜರ ಜೊತೆಗೆ, ಕರ್ನಾಟಕ ಸಂಗೀತ ಪಿತಾಮಹ, ಪುರುಂದರದಾಸರ ಆರಾಧನಾ ಮಹೋತ್ಸವಗಳನ್ನು ಪ್ರತಿವರ್ಷವೂ ತಪ್ಪದೆ ನಡೆಸಿಕೊಂಡು ಬಂದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇಲ್ಲಿಗೆ, ಕರ್ನಾಟಕದ ಹೆಸರಾಂತ ಗಾನವಿದುಷಿಯರಾದ, ಡಾ. ಟಿ. ಎಸ್. ಸತ್ಯವತಿ, ಮುಂತಾದವರು ಬಂದು, ’ಸಂಗೀತ ಕಾರ್ಯಾಗಾರ ’ ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
ಇಲ್ಲಿಗೆ, ಕರ್ನಾಟಕದ ಹೆಸರಾಂತ ಗಾನವಿದುಷಿಯರಾದ, ಡಾ. ಟಿ. ಎಸ್. ಸತ್ಯವತಿ, ಮುಂತಾದವರು ಬಂದು, ’ಸಂಗೀತ ಕಾರ್ಯಾಗಾರ ’ ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
Comments