೨೦೦೪ ನೇ ಇಸವಿಯಲ್ಲಿ, ಮಾಜಿ ಶ್ರೇಷ್ಟ ನ್ಯಾಯಾಧೀಶ, ಗಾಂಧಿವಾದಿ, ಸಮಾಜಸೇವಕ, ಶ್ರೀ. ನಿಟ್ಟೂರು ಶ್ರೀನಿವಾಸರಾಯರ ಸಂದೇಶ !
ಮೈಸೂರಿನ ಹಿರಿಯ ಚೇತನ, ನಿವೃತ್ತ, ನ್ಯಾಯಾಧೀಶ, ನಿಟ್ಟೂರು ಶ್ರೀನಿವಾಸರಾಯರ ಬಗ್ಗೆ ತಿಳಿಯುವುದು ಅತ್ಯಂತ ಆವಶ್ಯಕ. ಇಂದಿನ ಯುವಕರು ಅವರ ಮೌಲ್ಯಯುತವಾದ ಜೀವನ ಚರಿತ್ರೆಯನ್ನು ಖಂಡಿತ ಓದಬೇಕು. ಗಾಂಧಿವಾದಿ, ಮೈಸೂರಿನ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ತಮ್ಮ ಕಾರ್ಯಾವಧಿಯ ಸಮಯದಲ್ಲಿ ಎಲ್ಲರಿಗೂ ಮಾದರಿಯಾದ ಹಲವಾರು ಸಮಾಜಸೇವಾ ಕಾರ್ಯಗಳನ್ನು ಅತ್ಯಂತ ಶ್ರದ್ಧೆ, ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಿ, ಹೆಸರು ಸಂಪಾದಿಸಿದ್ದರು.
ಅಂತಹ ಮಹನೀಯರು ಒಳ್ಳೆಯಕಾರ್ಯಮಾಡುವ ಎಲ್ಲರನ್ನೂ, ಪ್ರೋತ್ಸಾಹಿಸುತ್ತಿದ್ದರು. ಬೊಂಬಾಯಿನ, ಉಮಾ ನಾಗಭೂಷಣ ದಂಪತಿಗಳ " ಸಂಗೀತ ಜ್ಞಾನದಾಸೋಹ " ವನ್ನು ಅವರು ಮನಸಾರೆ ಮೆಚ್ಚಿಕೊಂಡು, ತಮ್ಮ ಶುಭಾಶೀರ್ವಚನಗಳನ್ನು ಅಂಚೆಯಲ್ಲಿ ಕಳಿಸಿಕೊಟ್ಟಿದ್ದರು......

Comments