ಸಂಗೀತ, ವಿದುಷಿ, ಉಮಾರವರಿಗೆ ವೃತ್ತಿಗಿಂತಲೂ ಪ್ರವೃತ್ತಿಯೆಂದು ಹೇಳಬಹುದು !

ಶ್ರೀಮತಿ. ಉಮಾನಾಗಭೂಷಣರು, ಮನೆಯಲ್ಲಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ. ಮನೆಯನ್ನು ಅಚ್ಚುಕಟ್ಟಾಗಿ ಸಜಾಯಿಸುವುದು, ಪ್ರಮುಖ ಕಾರ್ಯಗಳಲ್ಲೊಂದು. ಏಕೆಂದರೆ, ಮುಂಬೈ ನ ಪುಟ್ಟಮನೆಯಲ್ಲಿ, ತಮಗೆ ಬಂದಿರುವ ಪ್ರಶಸ್ತಿಗಳು, ಬಿನ್ನವತ್ತಳೆಗಳು, ಪ್ರಶಸ್ತಿಪತ್ರಗಳು ಟ್ರೋಫಿಗಳು ಇತ್ಯಾದಿಗಳನ್ನು ಎಚ್ಚರಿಕೆಯಿಂದ ಸಂಗ್ರಹಿಸಿ ಅದನ್ನು ಅಚ್ಚುಕಟ್ಟಾಗಿ ಪ್ರದರ್ಶಿಸುವುದೂ ಒಂದು ಕಲೆಯೇ !

ಪತಿ, ಶ್ರೀ ನಾಗಭೂಷಣರು ತಮ್ಮ ಕಚೇರಿಯ ಕೆಲಸದ ಬಳಿಕ, ಮೈಸೂರು ಸಂಗೀತ ವಿದ್ಯಾಲಯದ ಕಾರ್ಯಕ್ರಮಗಳಲ್ಲಿ ಸದಾ ಆಸಕ್ತರು. ಸತಿ-ಪತಿಗಳ ನಿರಂತರ ಅವಿಶ್ರಾಂತ ಕಾರ್ಯಚಟುವಟಿಗೆಗಳ ಫಲಸ್ವರೂಪದಿಂದ ಈ ಸಂಸ್ಥೆ ತಲೆಯೆತ್ತಿನಿಂತಿದೆ.

Comments

Popular posts from this blog

ಸನ್. ೨೦೧೨ ರ ಸಾಲಿನ, 'ಶ್ರೀ. ಪುರುಂದರದಾಸರ ಮತ್ತು ಶ್ರೀ. ತ್ಯಾಗರಾಜರ ಆರಾಧನಾ ಮಹೋತ್ಸವ', 'ಡೊಂಬಿವಲಿಯ, ಮೈಸೂರ್ ಸಂಗೀತ ವಿದ್ಯಾಲಯ' ದಲ್ಲಿ ! !

ಮುಂಬಯಿಯ ಮೈಸೂರ್ ಸಂಗೀತ ವಿದ್ಯಾಲಯ ದೊಂಬಿವಲಿಯ ಆಡಳಿತಾಧಿಕಾರಿ ಶ್ರೀ. ಬಿ. ನಾಗಭೂಷಣ್ ಇನ್ನಿಲ್ಲ !

'ಮೈಸೂರು ಸಂಗೀತ ವಿದ್ಯಾಲಯ, ದೊಂಬಿವಲಿ', ಆಯೋಜಿಸಿದ್ದ, " ಶಂಕರ ವಿಜಯ," 'ಕಾವ್ಯವಾಚನ ಕಾರ್ಯಕ್ರಮ' ಯಶಸ್ವಿಯಾಗಿ ನೆರೆವೇರಿತು