ಹೊಸ ಸುದ್ದಿ : ಮುಂಬೈ ಸಹೃದಯರಿಗೆ, ಈ ಮೂಲಕ ತಿಳಿಸಲು ಹರ್ಷಿಸುತ್ತೇನೆ. ಮೈಸೂರು ಸಂಗೀತ ವಿದ್ಯಾಲಯದ ಬೆಂಗಳೂರು ಶಾಖೆಯ ಶುಭಾರಂಭವಾಗಿದೆ !
ಮೂರೂ ದಶಕಕ್ಕೆ ಮೇಲ್ಪಟ್ಟು ಮಹಾರಾಷ್ಟ್ರದ ಡೊಮ್ಬಿವಲಿಯ ಕರ್ನಾಟಕ ಸಂಗೀತಾಸಕ್ತರಿಗೆ ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ತರಪೇತಿ ನೀಡಿ ಬೆಂಗಳೂರಿಗೆ ಕರೆದೊಯ್ದು ಕರ್ನಾಟಕ ಸರ್ಕಾರದ ಸಂಗೀತದ ಪರೀಕ್ಷೆಗೆ ತಯಾರಿ ಮಾಡಿ ಮಕ್ಕಳಿಗೆ ನೆರವು ನೀಡುತ್ತಾ ಬಂದ ಸಂಸ್ಥೆ ತನ್ನ ಕಾರ್ಯ ಚಟುವಟಿಕೆಗಳಿಗೆ ತೆರೆ ಎಳೆದದ್ದೂ ಹಲವರಿಗೆ ಗೊತ್ತಾಗಲಿಲ್ಲ. ಪರವಾಗಿಲ್ಲ. ಈಗ ಬೆಂಗಳುರಿನಲ್ಲಿ ಅದರ ಶಾಖೆಯೊಂದು ತಲೆಯೆತ್ತಿ ನಿಂತಿದೆ. ಇದು ಮುಂಬೈ ಸಂಗೀತಾಭಿ ಮಾನಿಗಳಿಗೆ ಬಹಳ ಖುಷಿತರುವ ಸುದ್ದಿ. -ಹಿತೈಷಿಗಳು ಹಾಗೂ ಸಂಗೀತ ಪ್ರಿಯರು. 2014 http://creative.sulekha.com/shri-purundaradasa-and-thyagaraja-aradhana-at-dombivili-maharashtra_553359_blog