ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಶ್ರೀಮತಿ ವಿದುಷಿ ಉಮಾ ನಾಗಭೂಷಣರಿಗೆ !
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಾಂಸ್ಕೃತಿಕ ವಿಭಾಗದ ಮಂತ್ರಿ,ಶ್ರೀ ಗೋವಿಂದ ಕರಜೋಲ, ಮಹಾರಾಷ್ಟ್ರದ ಡೊಂಬಿವಲಿಯ ಮೈಸೂರು ಸಂಗೀತ ವಿದ್ಯಾಲಯದ ಪ್ರಾಂಶುಪಾಲೆ, ಶ್ರೀಮತಿ ವಿದುಷಿ, ಉಮಾ ನಾಗಭೂಷಣರಿಗೆ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ೨೦೧೨ ರ ನವೆಂಬರ್,೨೪ ರಂದು, ಆಹ್ವಾನಿತ ಶ್ರೋತೃಗಳು ಹಾಗೂ ಗಣ್ಯರ ಸಮ್ಮುಖದಲ್ಲಿ 'ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಕರ್ನಾಟಕ ಕಲಾಶ್ರೀ ಪ್ರಶಸ್ತಿ' ಯನ್ನು ಪ್ರದಾನಮಾಡಿದರು. ಚಿತ್ರದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿಯ ಅಧ್ಯಕ್ಷೆ, ಶ್ರೀಮತಿ ವೈಜಯಂತಿ ಕಾಶಿ, ಕನ್ನಡ ಸಂಸ್ಕೃತಿ ವಿಭಾಗ ಕಮೀಶನರ್, ಶ್ರೀ ರಾಮಕೃಷ್ಣ, ಹಾಗೂ ಅಕ್ಯಾಡೆಮಿ ರಿಜಿಸ್ಟ್ರಾರ್, ಶ್ರೀಮತಿ ಭಾಗ್ಯ, ವೇದಿಕೆಯಲ್ಲಿ ಉಪಸ್ಥಿತರಿದ್ದರು. Sangeeta Nritya Academy awards announced SPECIAL CORRESPONDENT SHARE · COMMENT · PRINT ...